ಚಿತ್ರಮಂದಿರಗಳ ಉಳಿವಿಗಾಗಿ ದೊಡ್ಡ ನಿರ್ಧಾರ ಕೈಗೊಂಡ ನಟ ಸಲ್ಮಾನ್ ಖಾನ್!

ಎಲ್ಲ ಅಂದುಕೊಂಡಂತೆ ಆಗಿದ್ದರೆ ನಟ ಸಲ್ಮಾನ್‌ ಖಾನ್‌ ಅವರ ‘ರಾಧೆ: ಯುವರ್ ಮೋಸ್ಟ್‌ ವಾಂಟೆಡ್ ಭಾಯ್‌’ ಸಿನಿಮಾ ತೆರೆಕಂಡಿರಬೇಕಿತ್ತು. ಆದರೆ, ಕೊರೊನಾ ವೈರಸ್ ಕಾಟದಿಂದಾಗಿ ಸಿನಿಮಾವನ್ನು ಸರಿಯಾದ ಸಮಯಕ್ಕೆ ರಿಲೀಸ್ ಮಾಡಲು ಸಾಧ್ಯವಾಗಲಿಲ್ಲ. ಇಲ್ಲದಿದ್ದರೆ, 2020ರ ಈದ್ ಹಬ್ಬದಂದು ಈ ಸಿನಿಮಾವನ್ನು ವಿಶ್ವಾದ್ಯಂತ ತೆರೆಗೆ ತರುವುದಕ್ಕೆ ಸಲ್ಲು ಪ್ಲ್ಯಾನ್ ಮಾಡಿಕೊಂಡಿದ್ದರು. ಸದ್ಯ ಅವರೀಗ ‘

ರಾಧೆ’ ಚಿತ್ರದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದ್ದಾರೆ. ಶೇ.50 ಆಸನ ಭರ್ತಿಗೆ ಮಾತ್ರ ಸರ್ಕಾರ ಅವಕಾಶ ನೀಡಿದ್ದರೂ, ಸಲ್ಮಾನ್ ಮಾತ್ರ ಧೈರ್ಯದಿಂದ ಸಿನಿಮಾ ರಿಲೀಸ್ ಘೋಷಣೆ ಮಾಡಿದ್ದಾರೆ. ಈ ನಿರ್ಧಾರದ ಹಿಂದೆ ಚಿತ್ರಮಂದಿರಗಳ ಮೇಲಿನ ಕಾಳಜಿ ಇದೆ ಅನ್ನೋದು ವಿಶೇಷ.

Leave a Reply

Your email address will not be published. Required fields are marked *

error

ನಮ್ಮ ಜತೆಗೆ ಕೈ ಜೋಡಿಸಲು Subscribe ಮಾಡಿ