ಹೊರಬರುತ್ತಿದೆ ಡಾ. ಸಿದ್ದಲಿಂಗಯ್ಯನವರ ನೆನಪಿನ ಕೃತಿ!

ನಾಡಿನ ಖ್ಯಾತ ಕವಿ ಡಾ. ಸಿದ್ದಲಿಂಗಯ್ಯನವರ ನೆನಪಿನ ನುಡಿನಮನ ಕೃತಿಯು ಮುದ್ರಣದಲ್ಲಿದ್ದು, ಹಲವಾರು ಪ್ರಖ್ಯಾತ ಚಿಂತಕರು, ಲೇಖಕರು ಸಿದ್ದಲಿಂಗಯ್ಯನವರ ಬದುಕು ಮತ್ತು ಬರಹವನ್ನು ತಮ್ಮ ಲೇಖನದಲ್ಲಿ ದಾಖಲಿಸಿದ್ದಾರೆ. ಈ ಕೃತಿಯನ್ನು ಕತೆಗಾರ ವಿ.ಆರ್.ಕಾರ್ಪೆಂಟರ್ ಅವರು ಸಂಪಾದಿಸಿದ್ದಾರೆ.
ʻ170 ರೂಗಳ ಈ ಕೃತಿಯನ್ನು ಮುಂಗಡ ಕಾಯ್ದಿರಿಸಿದವರಿಗೆ 130 ರೂಗಳಿಗೆ ಕಳಿಸಿಕೊಡಲಾಗುವುದು. ನೀವು ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಹಣ ಕಳುಹಿಸಿ ಸ್ಕ್ರೀನ್ಶಾಟ್ ಮತ್ತು ನಿಮ್ಮ ವಿಳಾಸವನ್ನು 8050541198 ನಂಬರಿಗೆ ಕಳಿಸಿಕೊಡಿʼ ಎಂದು ಸಿರಿಗನ್ನಡ ಭಾರತಿ ಪ್ರಕಾಶನದ ಲೋಕೇಶ್ ತಿಳಿಸಿದ್ದಾರೆ.
