ನೂತನವಾಗಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಕೆ ನಾರಾಯಣ್‌ ಅಭಿನಂದಿಸಿದ ಆನೇಕಲ್ ನೇಕಾರ ಸಂಘದ ಮುಖಂಡ ದೊ.ತಿ ನಾಗರಾಜ್

ಆನೇಕಲ್: ಕೊರೊನಾ ಮಹಾಮರಿಯಿಂದ ನೇಕಾರ ಸಮುದಾಯ ಸಂಕಷ್ಟದಲ್ಲಿದ್ದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಮತ್ತು ನೆರವು ನೀಡುವಂತೆ ರಾಜ್ಯ ಸಭಾ ಸದಸ್ಯರಾದ ಕೆ. ನಾರಾಯಣ್ ರವರನ್ನು ದೊಮ್ಮಸಂದ್ರ ನೇಕಾರರ ಸಂಘದ ಮುಖಂಡರಾದ ದೊ.ತಿ ನಾಗರಾಜುರವರು ಭೇಟಿ ಮಾಡಿ ಮನವಿ ಸಲ್ಲಿಸಿದರು. ಇದೇ ವೇಳೆ ನೂತನವಾಗಿ ಕರ್ನಾಟಕ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾದ ಕೆ. ನಾರಾಯಣ್ ರವರನ್ನು ದೊಮ್ಮಸಂದ್ರ ನೇಕಾರರ ಸಂಘದ ಮುಖಂಡರು ಅಭಿನಂದನೆ ಸಲ್ಲಿಸಿದರು. ಇಗ್ಗಲೂರು ಗೌಶಂಕರ್ ಸೇರಿದಂತೆ ನೇಕಾರ ಸಮಾಜದ ಮುಖಂಡರು ಹಾಜರಿದ್ದರು.

Leave a Reply

Your email address will not be published.

error

ನಮ್ಮ ಜತೆಗೆ ಕೈ ಜೋಡಿಸಲು Subscribe ಮಾಡಿ