ಬಿ ಪ್ಯಾಕ್ , ಟಿ-ಇ ಕನೆಕ್ಟಿವಿಟಿ ಸಂಸ್ಥೆ ಸಹಯೋಗದಲ್ಲಿ ಕಾನ್ಸಂಟ್ರೇಟರ್ಸ್‌ – ಆಕ್ಸಿ ಮೀಟರ್ ಹಸ್ತಾಂತರ

ಬೆಂಗಳೂರು: ಬಿ ಪ್ಯಾಕ್ ಹಾಗೂ ಟಿ-ಇ ಕನೆಕ್ಟಿವಿಟಿ ಸಂಸ್ಥೆ ಸಹಯೋಗದಲ್ಲಿ 10 ಕಾನ್ಸಂಟ್ರೇಟರ್ಸ್‌ ಹಾಗೂ 50 ಆಕ್ಸಿ ಮೀಟರ್ ಹಸ್ತಾಂತರ:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ನಿಯಂತ್ರಿಸಲು ವಿವಿಧ ಖಾಸಗಿ ಸಂಸ್ಥೆಗಳು ಪಾಲಿಕೆಗೆ ಸಹಾಯ ಹಸ್ತ ನೀಡುತ್ತಿದೆ.

ಅದರಂತೆ ಇಂದು ಬಿ ಪ್ಯಾಕ್ ಹಾಗೂ ಟಿ-ಇ ಕನೆಕ್ಟಿವಿಟಿ ಸಂಸ್ಥೆ ಸಹಯೋಗದಲ್ಲಿ 10 ಕಾನ್ಸಂಟ್ರೇಟರ್ಸ್‌ ಹಾಗೂ 50 ಆಕ್ಸಿ ಮೀಟರ್‌ಗಳನ್ನು ಬಿಬಿಎಂಪಿ ಮುಖ್ಯ ಆಯುಕ್ತರು ಶ್ರೀ ಗೌರವ್‌ ಗುಪ್ತ ರವರಿಗೆ ಹಸ್ತಾಂತರಿಸಿದರು.

ಈ ವೇಳೆ ಬಿ ಪ್ಯಾಕ್ ಪ್ರೋಗ್ರಾಮ್ ಹೆಡ್ ರಾಘವೇಂದ್ರ, ಟಿ-ಇ ಕನೆಕ್ಟಿವಿಟಿಯ ಮುಖ್ಯಸ್ಥರು ಸುನೀಲ್ ರಾವತ್ ಹಾಗೂ ಟಿ-ಇ ಕನೆಕ್ಟಿವಿಟಿ ಎಚ್.ಆರ್. ಮಯುರೇಶ್ ಉಪಸ್ಥಿತರಿದ್ದರು

Leave a Reply

Your email address will not be published.

error

ನಮ್ಮ ಜತೆಗೆ ಕೈ ಜೋಡಿಸಲು Subscribe ಮಾಡಿ