ಟೋಯೋಟಾ ಕನೆಕ್ಟಡ್ ಇಂಡಿಯಾ ಪ್ರೈ.ಲಿ ವತಿಯಿಂದ 10,000 ಮಾಸ್ಕ್ ಹಸ್ತಾಂತರ:

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ನಿಯಂತ್ರಿಸಲು ವಿವಿಧ ಖಾಸಗಿ ಸಂಸ್ಥೆಗಳು ಪಾಲಿಕೆಗೆ ಸಹಾಯ ಹಸ್ತ ನೀಡುತ್ತಿವೆ. ಅದರಂತೆ ಇಂದು ಟೋಯೋಟ ಕನೆಕ್ಟಡ್ ಇಂಡಿಯಾ ಪ್ರೈ.ಲಿ ವತಿಯಿಂದ 10,000 ಮಾಸ್ಕ್ ಗಳನ್ನು ಮಾನ್ಯ ಆಡಳಿತಗಾರರಾದ ಶ್ರೀ ರಾಕೇಶ್ ಸಿಂಗ್ ರವರಿಗೆ ಹಸ್ತಾಂತರಿಸಿದರು.

ಈ ವೇಳೆ ಟೋಯೋಟ ಕನೆಕ್ಟಡ್ ಇಂಡಿಯಾ ಪ್ರೈ.ಲಿ ನ ನಿರ್ದೇಶಕರಾದ ಶ್ರೀಮತಿ ಉಮಾಕೇಶವ್ ಉಪಸ್ಥಿತರಿದ್ದು ಸದ್ಯಕ್ಕೆ ಪ್ರಥಮ ಹಂತದಲ್ಲಿ 10000 ಸಂಖ್ಯೆಯ ಮಾಸ್ಕ್ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಒದಗಿಸುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *

error

ನಮ್ಮ ಜತೆಗೆ ಕೈ ಜೋಡಿಸಲು Subscribe ಮಾಡಿ