ರಾಜರಾಜೇಶ್ವರಿ ನಗರ ವಲಯದ ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ಮನೆ ಮನೆ ಸಮೀಕ್ಷೆ :

ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಾಜರಾಜೇಶ್ವರಿ ನಗರ ವಲಯದ ಎಲ್ಲಾ 14 ವಾರ್ಡ್‌ಗಳಲ್ಲಿ 0-18 ವರ್ಷದ ಮಕ್ಕಳನ್ನು ಗುರುತಿಸುವಿಕೆಗೆ ಮನೆ ಮನೆ ಸಮೀಕ್ಷೆಯನ್ನು ಕೈಗೊಳ್ಳಲು ಇಂಪ್ಯಾಕ್ಟ್ ಇಂಡಿಯಾ ಎನ್.ಜಿ.ಒ ದ ಸಹವರ್ತಿ ಸಂಸ್ಥೆಯಾದ ಚಿಲುಮೆ ಎನ್.ಜಿ.ಒ ಸಂಸ್ಥೆಯ ಮುಖಾಂತರ ದಿನಾಂಕ: 01/08/2021 ರಿಂದ 31/08/2021ರ ವರೆಗೆ ಸಮೀಕ್ಷೆಯನ್ನು ಕೈಗೊಳ್ಳಲಾಗಿರುತ್ತದೆ.
ಸದರಿ ವಿಷಯಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿ ನಗರ ವಲಯದ ಎಲ್ಲಾ ಸಾರ್ವಜನಿಕರು ಮನೆ ಮನೆಗೆ ಸಮೀಕ್ಷೆಗೆ ಬರುವ ಗಣತಿದಾರರಿಗೆ ಮಾಹಿತಿಯನ್ನು ನೀಡಿ ಸಹಕರಿಸುವಂತೆ ವಲಯ ಜಂಟಿ ಆಯುಕ್ತರು ಶ್ರೀ ನಾಗರಾಜ್ ರವರು ಕೋರಿರುತ್ತಾರೆ.

Leave a Reply

Your email address will not be published.

error

ನಮ್ಮ ಜತೆಗೆ ಕೈ ಜೋಡಿಸಲು Subscribe ಮಾಡಿ